ಬಿಳಿ ಬಣ್ಣದ ಲೆಹಂಗಾ ಮತ್ತು ದೊಡ್ಡ ಬಿಂದಿ ಇಟ್ಟು ಕಂಗೊಳಿಸುತ್ತಿದ್ದ ಶ್ರೀಯಾ, ಪತಿ ಜೊತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ನಂತರ ಪತಿ ಆಂಡ್ರೇ ಕೊಸ್ಚೀವ್ ಗೆ ತುಟಿಗೆ ಚುಂಬಿಸಿದ್ದಾರೆ. ಶ್ರೀಯಾ ಚುಂಬನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.<br />Multi Language Actress Shriya Saran kissed to her husband at Ramesh Taurani’s Diwali bash.